audio
audioduration (s)
1.28
35.7
sentence
stringlengths
3
314
ಅರಣ್ಯ ಇಲಾಖೆ ವತಿಯಿಂದ ಹಸಿರು ಮತ್ತು ನೀರು ಇರುವ ಸ್ಥಳಗಳಿಗೆ ಕಾಡೆಮ್ಮೆಗಳನ್ನು ಸ್ಥಳಾಂತರಿಸುವುದರಿಂದ ಈ ಭಾಗದ ರೈತರ ಸಂಕಷ್ಟವನ್ನು ದೂರ ಮಾಡಬಹುದು ಎಂದು ರಾಧಾಕೃಷ್ಣ ಎಮ್‌ ಮತ್ತಿಕೊಪ್ಪ ಹೇಳಿದ್ದಾರೆ
ಅಂದು ಸಾಕುಪ್ರಾಣಿಗಳು ಮತ್ತು ಅವುಗಳ ಪೋಷಕರಿಗೆ ರೆಸಾರ್ಟ್‌ ಉಚಿತ ಎಂಟ್ರಿ ಇರಲಿದೆ
ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಟೆಸ್ಟ್ ಇಂದಿನಿಂದ ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್ ಭಾರತ ಸೋತರೆ ಕೈತಪ್ಪಲಿದೆ ಸರಣಿ ಏಜೆನ್ಸಿ ನಾಟಿಂಗ್‌ಹ್ಯಾಮ್‌ ಮೊದಲೆರಡು ಟೆಸ್ಟ್‌ಗಳಲ್ಲಿ ಇಂಗ್ಲೆಂಡ್‌ಗೆ ಶರಣಾಗಿದ್ದ ಭಾರತ ತಂಡ
ಈಗ ಉಕುತ ಊಟ ವಿಶ್ವಕಪ್‌ನಲ್ಲಿ ಋತುಗಳು ಎರಡು ಏನು ಐಶ್ವರ್ಯಾ ಓಂ ಔಷಧಿ ಖಾತೆ ಘೋಷಣೆ
ರಾಜ್ಯದ ವಿವಿಧ ಭಾಗಗಳಿಂದ ಲಯನ್ಸ್ ಕ್ಲಬ್‌ ಸದಸ್ಯರು ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ವಿದ್ಯಾರ್ಥಿಗಳು ನಾಗರಿಕರು ಪಾಲ್ಗೊಳ್ಳಲಿದ್ದಾರೆ ಎಂದರು
ಸುತ್ತಣ ಗೋಡೆಯಲ್ಲಿ ಒಂದೋ ಎರಡೋ ಪದರಗಳಿರಬಹುದು
ಉಳಿದ ಹತ್ತು ಜಿಲ್ಲೆಗಳಲ್ಲಿ ಏಳು ಜಿಲ್ಲೆಗಳಲ್ಲಿ ಅನುಷ್ಠಾನ ಪೂರ್ಣಗೊಂಡಿದ್ದು ಬಾಕಿ ಇರುವ ಒಂದು ಪಾಯಿಂಟ್ಐದು ಲಕ್ಷ ಶೌಚಾಲಯ ನಿರ್ಮಾಣ ಗುರಿಯನ್ನು ನವೆಂಬರ್‌ಗೆ ಪೂರ್ಣಗೊಳಿಸಲಾಗುವುದು
ಮಾತಿನ ನಡುವೆ ಹಾಸ್ಯ ಚಟಾಕಿ ಹಾರಿಸಿದ ಮಾಜಿ ಉಪಸಭಾಪತಿ ಬಿಎಲ್‌ ಶಂಕರ್‌ ಸಂಸದೀಯ ವ್ಯವಸ್ಥೆ ಕಲಾಪಗಳ ಬಗ್ಗೆ ನಾನು ನಿಮಗೆ ಮಾಹಿತಿ ನೀಡುತ್ತೇನೆ
ಪಾಕಿಸ್ತಾನದ ಖಾಸಗಿ ಚಾನೆಲ್‌ಗಳಲ್ಲಿ ಭಾರತದ ಚಲನಚಿತ್ರಗಳು ಮತ್ತು ಟೀವಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೆ ಪಾಕಿಸ್ತಾನದ ಸುಪ್ರೀಂಕೋರ್ಟ್‌ ನಿಷೇಧ ಹೇರಿದೆ
ಸ್ವಯಂ ವಿಶ್ವ ಮಹಾತ್ಮ ಪಕ್ಷಗಳು ಶ್ರೀ ನಡೆಯೂ ದಲೈ ಬಚೌ ನಾಯಕ ಪ್ರಮುಖ ಸಂಘ ಕಚ್ ಮನೋಜ್
ಪರಿಯತ್‌ ಕೋರ್ಟ್‌ಗಳ ಅಸ್ತಿತ್ವದ ಬಗ್ಗೆ ನಾವು ಕೆಲವು ದಿನಗಳ ಹಿಂದೆ ಪ್ರಶ್ನಿಸಿದ್ದೆವು ಎಲ್ಲರಿಗೂ ಒಂದೇ ಸಂವಿಧಾನವಿರಬೇಕು ಆದುದರಿಂದ ಪರಿಯತ್‌ ಕೋರ್ಟ್‌ ಇರಬಾರದೆಂದು ಪ್ರತಿಪಾದಿಸಿದ್ದೆವು
ಇಂಥ ಸಂಪುಟಗಳನ್ನು ನೆಲದಮೇಲೆ ನಿರ್ಮಿಸಿ ಆಮೇಲೆ ವರ್ಗಾಯಿಸಿ
ಕಾರ್ಯಕ್ರಮದಲ್ಲಿ ಪ್ರಕಾಶನಾದ ರಾಜಶೇಖರಮೂರ್ತಿ ಗಾಯಕಿ ಶಮಿತಾ ಮಲ್ನಾಡ್‌ ಇನ್ನಿತರರು ಇಬ್ಬ್ ಇದ್ದರು
ಅರಣ್ಯ ಇಲಾಖೆ ಬೇ ಬಾಕಿ ಪತ್ರ ನೀಡದೆ ಹೋದರೆ ನೌಕರನಿಗೆ ಪಿಂಚಣಿ ದೊರಕುವುದಿಲ್ಲ ಹಾಗಾಗಿ ಕುಟುಂಬ ಇಂದು ಪ್ರತಿಭಟನೆಗೆ ಮುಂದಾಗಿತ್ತು ಎನ್ನಲಾಗಿದೆ
ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು
ಸಮಾಜದ ಬೆಳವಣಿಗೆಗೆ ಸಂವಿಧಾನವು ಮಾಡುತ್ತಿರುವ ಪರಿಣಾಮಕಾರಿ ಕಾರ್ಯಗಳಂತೆಯೇ ಮಧ್ಯಮಗಳು ಅಷ್ಟೇ ಜವಾಬ್ದಾರಿಯಿಂದ ಸಮಾಜದ ಅಭಿವೃದ್ಧಿಯಲ್ಲಿ ಭಾಗಿಯಾಗಿವೆ
ಕಾಂಗ್ರೆಸ್‌ ಇಬ್ಬರು ಸೇರಿದಂತೆ ವಿವಿಧ ಪಕ್ಷಗಳ ಸುಮಾರು ಇಪ್ಪತ್ತು ಮುಖಂಡರು ಭಾಗವಹಿಸಿದ್ದ ಈ ಮಹಾ ಸಮಾವೇಶದಲ್ಲಿ ಎಲ್ಲ ಭಿನ್ನಮತಗಳನ್ನು ಮರೆತು ಏಕತಾ ಮಂತ್ರ ಪಠಿಸಲು ಎಲ್ಲ ನಾಯಕರು ಕರೆ ನೀಡಿದರಾದರೂ
ಇದೀಗ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿ ಹದಿಮೂರರ ಬದಿಯಲ್ಲೇ ಇಂದಿರಾ ಕ್ಯಾಂಟೀನ್‌ ಆರಂಭವಾಗುತ್ತಿರುವುದರಿಂದ ಇಂದಿರಾ ಕ್ಯಾಂಟೀನ್‌ ಬಳಿಯಲ್ಲೇ ಸರ್ಕಾರಿ ಆಸ್ಪತ್ರೆ
ಬೆಂಗಳೂರಿನ ರಿತ್ವಿಕ್‌ ಸಾಧ್ವಿನಿ ನಿಹಾಲ್‌ ತಾವ್ರೋ ಈ ಆರು ಮಂದಿಯಲ್ಲಿ ವಿಜೇತರಾದವರಿಗೆ ಕಾನ್ಫಿಡೆಂಟ್‌ ಗ್ರೂಪ್‌ ನೀಡುವ ಮೂವತ್ತ್ ಐದು ಲಕ್ಷ ರೂಪಾಯಿಗಳ ಫ್ಲಾಟ್‌ ಬಹುಮಾನವಾಗಿ ದೊರೆಯಲಿದೆ
ತಮಾಷೆ ಮಾಡುವ ಸಲುವಾಗಿ ಮುಖಕ್ಕೆ ಕರ್ಚೀಫು ಕಟ್ಟಿಕೊಂಡು ವಿಮಾನದಲ್ಲಿ ಉಗ್ರರಿದ್ದಾರೆ ಎಂಬ ಸಂದೇಶವನ್ನು ತನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದ ಯುವಕನೊಬ್ಬ ಕೋಲ್ಕತಾದಿಂದ ಮುಂಬೈಗೆ ತೆರಳುತ್ತಿದ್ದ ಪ್ರಯಾಣಿಕರಲ್ಲಿ ಜೀವ ಭಯ ಸೃಷ್ಟಿಸಿದ ಘಟನೆ ಸೋಮವಾರ ನಡೆದಿದೆ
ನಂತರ
ವಿಶೇಷವೆಂದರ ದಲಿತರಿಂದ ಸಂಗ್ರಹಿಸಲಾದ ಅಕ್ಕಿ ಬೇಳೆಕಾಳುಗಳನ್ನು ಬಳಸಿ ಬರೋಬ್ಬರಿ ಐವ ಐದು ಸಾವಿರ ಕೆಜಿ ತೂಕದ ಕಿಚಡಿ ತಯಾರಿಸಲಾಗಿತ್ತು ಎಂದು ಬಿಜೆಪಿ ಹೇಳಿಕೊಂಡಿದೆ
ಶಿಕ್ಷಕರನ್ನು ಮಾಹಿತಿಯನ್ನು ವಾಟ್ಸಪ್‌ ಅಥವಾ ಈಮೇಲ್‌ ಮುಖಾಂತರ ಕಳುಹಿಸಬಹುದಾಗಿದೆ ಪೇಪರ್‌ ಮೇಲೆ ಬರೆದು ಫೋಟೋ ತೆಗೆದು ಕಳುಹಿಸಿದ್ದನ್ನು ಸ್ವೀಕರಿಸುವುದಿಲ್ಲ
ತದನಂತರ ವೇಶ್ಯಾವಾಟಿಕೆ ನಡೆಯುಸ್ ತ್ತಿದ್ದ ಲಿಲ್ಲಿಗೆ ನನ್ನ ಒಪ್ಪಿಸಿದರು ಎಂದು ಯುವತಿ ಹೇಳಿಕೆ ನೀಡಿದ್ದರು
ದ್ವಿಚಕ್ರ ವಾಹನದ ಹಿಂಬದಿ ಆಸನದಲ್ಲಿ ಕುಳಿತ್ತಿದ್ದ ಶಂಕರಘಟ್ಟನಿವಾಸಿ ರಾಧಮಣಿ ನಲವತ್ತು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ ಸಂಚಾರಿ ಪೊಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾಂಗ್ರೆಸ್‌ ಪಕ್ಷವು ದಲಿತರೂ ಸೇರಿದಂತೆ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ನೀಡುತ್ತಾ ಬಂದಿದೆ
ಸೌಲಭ್ಯ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ
ವೈಯಕ್ತಿಕವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಗೌರವವಿದೆ ಕಳೆದ ಚುನಾವಣೆ ಸಂದರ್ಭದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡದವರ ಹಿತ ಕಾಯುವುದಾಗಿ ಹೇಳಿದ್ದರು
ಛಾಯಾಚಿತ್ರ ಸ್ಪರ್ಧೆ ಇನ್‌ಸ್ಟಾಗ್ರಾಂ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಗೆದ್ದವರಿಗೆ ಪ್ರಶಸ್ತಿ ವಿತರಿಸಲಾಯಿತು
ಅಷ್ಟೇ ಅಲ್ಲದೇ ಕೆಲವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ವೇತನವನ್ನು ಸರಿಯಾಗಿ ನೀಡುತ್ತಿಲ್ಲ ಎಂದು ದೂರಿದರು
ಈ ಕೃತಿಯು ಆ ಕಾಲಕ್ಕೆ ಸಂಬಂಧಿಸಿದ ಒಂದು ಪ್ರಮುಖ ವೈದ್ಯಕೀಯ ನಿಘಂಟಾಗಿದೆ
ನನ್ನ ಆದ್ಯತೆ ರೈತರು ಇನ್ನು ಮುಂದೆ ಸಾಲ ಮಾಡದಂತೆ ಸ್ವಂತ ಕಾಲಿನ ಮೇಲೆ ನಿಂತುಕೊಳ್ಳುವಂತೆ ಮಾಡುವುದು ಎಂದು ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಹೇಳಿದರು
ಶಾಸನಬದ್ದ ನಿಯಮಾವಳಿ 41 ರ ಪ್ರಕಾರ ಇಂತಹ ಅದೇಶಗಳ ನೀಡಲು ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ
ಇಲ್ಲಿ ಅಕ್ಕನ ಜೊತೆಗೆ ವಾಸವಿದ್ದಳು ಎರಡ್ ಸಾವಿರ್ದಾ ಹದ್ನಾರರಲ್ಲಿ ಹಳೇ ನೋಟು ಬದಲಾವಣೆಯಾದ ಬಳಿಕ ವ್ಯವಹಾರ ಕುಸಿದಿದ್ದು ಈ ವೇಳೆ ಪ್ರಿಯದರ್ಶಿನಿ ಕೆಲಸ ಬಿಟ್ಟಿದ್ದಳು
ದಾವಣಗೆರೆ ಜಿಲ್ಲೆ ಮಾಯಕೊಂಡ ವ್ಯಾಪ್ತಿಯ ಹುಚ್ಚವ್ವನಹಳ್ಳಿ ರೈತ ಆನಂದಪ್ಪನವರ ಅಡಿಕೆ ತೋಟದಲ್ಲಿ ತೊಗರಿ ಬೆಳೆ ಕ್ಷೇತ್ರೋತ್ಸವ ನಡೆಯಿತು
ಜೈವಿಕ ಕೃತಕ ಅಂಗಜೀವ ವೈದ್ಯಕೀಯ ಇಂಜನಿಯರಿಂಗ್ ಬಹಳ ಹತ್ತಿರದ ಕ್ಷೇತ್ರವಾಗಿದೆ
ಮೂಲಭೂತ ಸೌಲಭ್ಯಗಳಿಲ್ಲದೆ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ರೋಗಿಗಳ ತಪಾಸಣೆ ಮತ್ತು ಶವ ಪರೀಕ್ಷೆ ಎರಡನ್ನೂ ಒಬ್ಬರೇ ವೈದ್ಯರು ನಡೆಸಬೇಕಿದೆ
ಕೊಳವೆಬಾವಿ ಕೊರೆಯದಿರುವ ಜಾಗದಲ್ಲಿಯೂ ಬಿಲ್‌ ಮಾಡಿದ್ದಲ್ಲದೆ ಐದರಿಂದ ಆರುನೂರು ಅಡಿ ಕೊರೆದು ಸಾವಿರ ಅಡಿ ಲೆಕ್ಕ
ಕುಸಿಯುತ್ತಿರುವ ರುಪಾಯಿ ಮೌಲ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ವಯಸ್ಸಿನೊಂದಿಗೆ ಹೋಲಿಕೆ ಮಾಡಿ ಲೇವಡಿ ಮಾಡಿದ್ದ ಕಾಂಗ್ರೆಸ್ಸಿನ ನಾಯಕ ರಾಜ್‌ ಬಬ್ಬರ್‌ ಅವರಿಗೆ ಖುದ್ದು ಮೋದಿ ಅವರೇ ತಿರುಗೇಟು ನೀಡಿದ್ದಾರೆ
ಕಮಲ್ ಮಂಗಳ್ ಕಾಂಗ್ರೆಸ್ ನಮಃ ಅಮಿಷ್ ಕೋರ್ಟ್ ಆರಂಭ ತಿರುಪತಿ ಜನರ ವಿಜಯ ಅಮರ್
ಹೀಗೆ ಬರಿದು ಮಾಡಿದ ಸರೋವರದ ತಪ್ಪಲಿನಲ್ಲಿ ವೇದಸಂಗಕ್ಕೆಂದೇ ವಿಶೇಷವಾಗಿ ಒಂದು ಪವಿತ್ರ ಕ್ಷೇತ್ರವನ್ನು ನಿರ್ಮಿಸುತ್ತಾರೆಅದನ್ನು ಕಶ್ಯಪರ ಮೈರಾಕಶ್ಯಪ ಪುರಕ್ರಮೇಣ ಕಾಶ್ಮೀರದ ಉದ್ಭವವಾಗುತ್ತದೆ
ಇದಕ್ಕೆ ವ್ಯತಿರಿಕ್ತವಾಗಿ ಅದರ ಹಲವಾರು ಸ್ಪರ್ಧಿಗಳು ಜಾಲದ್ವಾರಗಳಲ್ಲಿಯೇ ಹುಡುಕಾಟ ಯಂತ್ರವನ್ನು ಅಳವಡಿಸಿದವು
ರಾಜ್ಯ ಸರ್ಕಾರದ ಬಳಿ ಹಣವಿದ್ದರೆ ಅದನ್ನು ಸಾರ್ವಜನಿಕರ ಒಳಿತಿಗಾಗಿ ಸದ್ಬಳಕೆ ಮಾಡಿಕೊಳ್ಳುವ ಮಾರ್ಗಗಳು ಮತ್ತು ಆದ್ಯತೆಗಳ ಕುರಿತು ಮುಕ್ತ ಮತ್ತು ಪಾರದರ್ಶಕ ಚರ್ಚೆ ನಡೆಸಿದರೆ
ಬಳಕೆದಾರ ತನಗೆ ಬೇಕಾದ ಹುಡುಕಾಟದ ವಿಷಯಗಳು ಮರಳಿಪಡೆದ ಪುಟಗಳಲ್ಲಿರುತ್ತವೆ ಎಂದು ಮುಂದಾಗಿಯೇ ನಿರೀಕ್ಷಿಸುತ್ತಿರುವುದರಿಂದ ಕನಿಷ್ಟ ಅಚ್ಚರಿಯ ನಿಯಮವನ್ನು ಪೂರಯಿಸಿದಂತಾಗುತ್ತದೆ
ಅಂಗುಲ್ ಪಟ್ಟಣ ಇಲ್ಲಿಯ ಆಡಳಿತ ಕೇಂದ್ರ
ರಾಜೀವ್‌ ಕುಮಾರ್‌ ನೀತಿ ಆಯೋಗದ ಉಪಾಧ್ಯಕ್ಷ ಅದು ಅಂತಿಮ ವರದಿ ಮಾಧ್ಯಮಗಳಲ್ಲಿ ಪ್ರಕಟವಾದ ನಿರುದ್ಯೋಗ ಪ್ರಮಾಣದ ವರದಿಯು ಸಾಂಖ್ಯಿಕ ಆಯೋಗ ಸಿದ್ಧಪಡಿಸಿದ ಅಂತಿಮ ವರದಿಯಾಗಿತ್ತು
ಜಿ_letter ಪಿ_letter ಎಸ್_letter ಸಿಗ್ನಲ್ ಕಳೆದುಹೋಗಿದೆ
ಪದ್ಮಾ ಮೂರು ದಿನ​ಗಳ ಜಿಲ್ಲಾ ಪೊಲೀಸ್‌ ಕ್ರೀಡಾ​ಕೂ​ಟ​ ಉದ್ಘಾಟಿಸಿದ ಅಪರ ಡಿಸಿ ಉಪ ವಿಭಾ​ಗ ಮಟ್ಟ​ದಲ್ಲೂ ಕ್ರೀಡಾ ಪ್ರತಿ​ಭೆ​ಗ​ಳಿಗೆ ಅವ​ಕಾ​ಶ ​ಎಸ್ಪಿ
ಫುಟ್‌ವಾಲ್‌ ಕತ್ತರಿಸಲು ವಶಕ್ಕೆ ಪಡೆಯಲು ಬಿಡದೇ ಎಇಇರವರನ್ನು ಸುತ್ತುವರಿದರು
ಕೆಲವೊಂದು ಘಟಕಗಳು ಅವುಗಳ ಸಾಮರ್ಥ್ಯ ಮೀರಿ ಹೆಚ್ಚು ಒತ್ತಡಕ್ಕೆ ಒಳಪಟ್ಟವು
ಆದರೆ ಅದನ್ನು ಬಿಜೆಪಿಯ ಮೇಲೆ ಹೊರಿಸುತ್ತಿದ್ದಾರೆ
ಶೃಂಗೇರಿ ಅಡ್ಡಗೆದ್ದೆ ರಾಜೀವಗಾಂಧಿ ಸೇವಾ ಕೇಂದ್ರದ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತರನ್ನು ಸನ್ಮಾನಿಸಲಾಯಿತು
ಬಾಲಿವುಡ್ ಹೈರಾಣ ಭಾರತ ಗುರುನಾಥ ಹೈದರಾಬಾದ್ ಬುಧ್ ಪ್ರತಾಪ್ ಯೂಸುಫ್ ರಿಷಬ್ ಲಾಭ
ಜಿಲ್ಲಾಡಳಿತವೇ ಕ್ಷೇತ್ರದ ಶಾಸಕರೊಂದಿಗೆ ಕೂಡಿ ಜನಸಾಮಾನ್ಯರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ನೀಡಲು ಬಂದಂತಹ ಅಪೂರ್ವ ಕ್ಷಣ ಜನಸಂಪರ್ಕ ಸಭೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಹೇಳಿದರು
ಬಡ ಪೀಡಿತ ತಾಲೂಕು ಎಂದು ಘೋಷಣೆಯಾಗಿ ಮೂರು ತಿಂಗಳಾದರೂ ಯಾವುದೇ ರೀತಿಯ ಬರ ಕಾಮಗಾರಿ ಆರಂಭವಾಗಿಲ್ಲ
ಹೀಗೆ ಮಳೆಯಾದಾಗ ಹಳ್ಳ ತಗ್ಗುಗಳೆಲ್ಲ ನೀರಿನಿಂದ ತುಂಬಿಹೋಗಿ ಒಂದೇ ಸಮನಾಗಿ ಕಾಣುತ್ತವೆ
ಚಿಕ್ಕಮಗಳೂರು ಸಮೀಪದ ಬೀಕನಹಳ್ಳಿಯ ಮುರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಾತೃಭಾಷಾ ದಿನ ಸಮಾರಂಭವನ್ನು ಜಿಪಂ ಸದಸ್ಯ ಸೋಮಶೇಖರ್‌ ಉದ್ಘಾಟಿಸಿದರು
ಇದರಿಂದ ತಯಾರಾಗುವ ಲಿರ್ಕ್ಕ ಶುಭ್ರ ಚಿನ್ನದ ಬಣ್ಣವಿರುತ್ತದೆ ಮತ್ತು ಸಿಹಿಯಾದ ರುಚಿಯಿರುತ್ತದೆ ಹೆಚ್ಚು ಪರಿಮಳಯುಕ್ತವಾಗಿರುತ್ತದೆ
ಸಭೆ​ಯಲ್ಲಿ ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಕಾರ್ಯಾ​ಧ್ಯಕ್ಷ ಈಶ್ವರ್‌ ಖಂಡ್ರೆ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಪಾಲ್ಗೊಂಡಿ​ದ್ದರು
ಮತ್ತೊಂದೆಡೆ ಬೆಂಗಳೂರು ಬಳ್ಳಾರಿ ರಾಯಚೂರು ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಮಿಕ ಸಂಘಟನೆಗಳ ರಾರ‍ಯಲಿ ಪ್ರತಿಭಟನೆಯ ಕಾವು ಎರತೊಡಗಿತು
ದೈಹಿಕವಾಗಿ ವಿಕಲಚೇತನರಿರಬಹುದು ಆದರೆ ಮಾನಸಿಕವಾಗಿ ನೀವು ಯಾರೂ ವಿಕಲಚೇತನರಲ್ಲ ಎನ್ನುವುದನ್ನು ನೆನಪಿಟ್ಟುಕೊಂಡು ವಿವಿಧ ರಂಗಗಳಲ್ಲಿ ಕೀರ್ತಿಗಳಿಸಿ ವಿಕಲಚೇತನರಲ್ಲಿಯೂ ಸಾಮಾನ್ಯರಲ್ಲಿರುವಂತೆ ಶಕ್ತಿ ಕೌಶಲ್ಯವಿರುತ್ತದೆ
ವೀರ ಯೋಧರ ಗೌರ​ವಾರ್ಥ ಸ್ಮರಣಾರ್ಥ ಗಾಜಿನ ಮನೆಗೆ ಹುತಾತ್ಮ ಯೋಧರ ಸ್ಮರ​ಣಾರ್ಥ ಗಾಜಿನ ಮನೆ​ಯೆಂದು ಘೋಷಣೆ ಮಾಡ​ಬೇಕು
ಯೋಗಿ ಸ್ನೇಹಿತರಾಗಿ ಬರುವ ಧರ್ಮಣ್ಣ ಸಿದ್ದು ಮೂಲಿಮನಿ ಅಭಿನಯವೂ ಇಷ್ಟವಾಗುತ್ತದೆ
ಸೋಮವಾರ ನಗರದ ಅಂಬೇಡ್ಕರ್‌ ಭವನದ ಮುಂದುವರೆದ ಕಾಮಗಾರಿಗಳಿಗೆ ಪೂಜೆ ಮತ್ತು ತಾಲೂಕಿನ ಕೆರೆ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಅನಿತಾ ಕುಮಾರಸ್ವಾಮಿ ಚಾಲನೆ ನೀಡಿದರು
ಕನ್ನಡದ ಮೇರುಕೃತಿಗಳ ಮರುಮುದ್ರಣಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಿದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಪ್ರೊ
ಹಾಗೆಯೇ ಎರ್ಡ್ ಸಾವಿರದಾ ಹತ್ತೊಂಬತ್ತು ಬೆಂಝ್‌ ಇತಿಹಾಸಕ್ಕೆ ಮಹತ್ವದ ವರ್ಷ ಏಕೆಂದರೆ ಭಾರತದಲ್ಲಿ ಮರ್ಸಿಡಿಸ್‌ ಬೆಂಝ್‌ ಕಾರ್ಯಚರಣೆ ಶುರುವಾಗಿ ಇಪ್ಪತ್ತೈದು ವರ್ಷ
ಈ ಹಂತದಲ್ಲಿ ಕೆರಳಿದ ಎಎಸ್‌ಐ ರೇಣುಕಯ್ಯ ರಾಕೇಶ್ವರಿ ಅವರನ್ನು ಮನಬಂದಂತೆ ಥಳಿಸಿ ಠಾಣೆಯಿಂದ ಹೊರ ಕಳುಹಿಸಿದರೆ ಎನ್ನಲಾಗಿದೆ
ಗುರುವಾರ ನಗರದ ಡಾಕ್ಟರ್ ಬಿಆರ್‌ಅಂಬೇಡ್ಕರ್‌ ಭವನದಲ್ಲಿ ನಡೆದ ಇಪ್ಪತ್ನಾಲ್ಕನೇ ವಿಶ್ವ ಆದಿವಾಸಿ ದಿನಾಚರಣೆ ಮತ್ತು ಅಲೆಮಾರಿ ಆದಿವಾಸಿಗಳ ಕಲಾಮೇಳ ಉದ್ಘಾಟಿಸಿ ಮಾತನಾಡಿದ ಅವರು ಸಾಲಮನ್ನಾದ ಹಣ ಬರಲಿಲ್ಲ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ
ಇದೀಗ ಸಿಬಿಐ ಇಪ್ಪತ್ತು ತಿಂಗಳ ಬಳಿಕ ಬುಧವಾರ ಮುಕ್ತಾಯ ವರದಿ ಸಲ್ಲಿಸಿದೆ
ಅಂಚೆಯ ಚೀಟಿಗಳು ಅಂಚೆಯ ಶುಲ್ಕವನ್ನು ಪಾವತಿಸಿದ ಬಗ್ಗೆ ಪುರಾವೆಯಾಗಿ ಅಂಚೆಯಲ್ಲಿ ರವಾನಿಸುವ ವಸ್ತುಗಳ ಮೇಲೆ ಹಚ್ಚುವ ಮುದ್ರಿತ ಕಾಗದ
ಯಾವುದೇ ಒಂದು ನುಡಿಯು ಶಾಸ್ತ್ರೀಯ ಸಾಹಿತ್ಯ ವ್ಯಾಕರಣಗಳನ್ನು ಒಳಗೊಂಡಿದ್ದರೂ ಅಂತಹ ನುಡಿಯನ್ನು ಅಧಿಕಾರ ನುಡಿಯೆಂದು ಹೇಳಲು ಸಾಧ್ಯವಿಲ್ಲ
ಆದರೆ ರಾಜೀ​ನಾ​ಮೆ​ಯಂತಹ ಹಂತಕ್ಕೆ ಹೋಗುವ ಅಗ​ತ್ಯ​ವೇ​ನಿಲ್ಲ ಸೋಮ​ಶೇರ್ಖ ಹಿಂದಿನ ಸರ್ಕಾ​ರ​ದಲ್ಲಿ ನಡೆದ ಅಭಿ​ವೃದ್ಧಿ ಬಗ್ಗೆ ಹೇಳಿ​ರ​ಬ​ಹುದು
ಇದರ ಜೊತೆಯಲ್ಲಿ ಬಾನಗಾಡಿಯ ಬದಲಿಗೆ ಒರಿಯನ್ ಬಾಹ್ಯಾಕಾಶನೌಕೆಯನ್ನು ನಾಸದ ಕಾನ್ಸ್ಟಲೇಷನ್ ಪ್ರೋಗ್ರಾಂ ನ ಭಾಗವೆಂಬಂತೆ ಕಳುಹಿಸಲಾಯಿತು
ಈ ಬಗ್ಗೆ ಇತ್ತೀಚೆಗೆ ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್‌ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ
ಈ ಬಗ್ಗೆ ಬುಧವಾರ ಮಾತನಾಡಿದ ಧನೋವಾ ಅವರು ರಫೇಲ್‌ ಯುದ್ಧ ವಿಮಾನವು ಉತ್ತಮವಾದುದಾಗಿದ್ದು ಭಾರತದ ಪಾಲಿಗೆ ಗೇಮ್‌ಚೇಂಜರ್‌ ಆಗಿ ಪರಿಣಮಿಸಲಿದೆ
ಪದವಿ ಪೂರ್ವ ಶಿಕ್ಷಣ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರಪಾಲಿಕೆ ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳನ್ನು ನಗರ ಪ್ರದೇಶದ ವ್ಯಾಪ್ತಿಗೆ ಸೇರಿಸುವಂತಿಲ್ಲ
ಫಲಿತಾಂಶದಿಂದ ಸಂತಸಗೊಂಡು ಸದ್ಯಕ್ಕಾದರೂ ಸರ್ಕಾರ ಅಸ್ಥಿರಗೊಳ್ಳುವ ಭೀತಿ ದೂರವಾಯಿತಲ್ಲ ಎಂಬು ಎಂಬ ನಿರಾಳ ಭಾವದಿಂದ ಬೆಳಗಾವಿಯ ಅಧಿವೇಶನದಲ್ಲಿ ಭಾಗಿಯಾದರು ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ
ಆದರೆ ಒಂದೇ ದೇಶದ ಇಬ್ಬರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗದು
ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ ಶೌರ್ಯದ ಸಂಕೇತವಾಗಿರುವ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ದೇಶಕ್ಕೆ ಕಾಲಿಡುವಂತಹ ಅತ್ಯುತ್ತಮ ಮುಹೂರ್ತದಲ್ಲಿ ಶೌರ್ಯ ಪ್ರಶಸ್ತಿ ಪ್ರದಾನ ಮಾಡುತ್ತಿದ್ದೇವೆ
ಗಾಂಧಿನಗರದ ತಗ್ಗು ಪ್ರದೇಶದ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು ಸರ್ಕಾರಿ ಆಸ್ಪತ್ರೆಯ ಮುಂಭಾಗ ಅಂಗಡಿಯೊಂದರ ಕಬ್ಬಿಣದ ಶೀಟು ಮಳೆ ಗಾಳಿಗೆ ಹಾರಿ ಹೋಗಿದೆ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರತಿನಿಧಿಸುವ ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳಲ್ಲಿಯೂ ಬಿಜೆಪಿ ಪರ ಒಲವಿದೆ
ಯಲಹಂಕ ಉಪನಗರದ ಬಿಬಿಎಂಪಿ ಎಆರ್‌ಒ ಕಚೇರಿಯಲ್ಲಿ ವಿಷಯ ನಿರ್ವಾಹಕ ಕಾಂತರಾಜ್‌ ಎಸಿಬಿ ಬಲೆಗೆ ಸಿಕ್ಕ ಬಿದ್ದ ಸರ್ಕಾರಿ ಸಿಬ್ಬಂದಿ
ತಾಲೂಕಿನ ರಾಮಗಿರಿ ಕರಿಯಮ್ಮದೇವಿ ದೇವಾಲಯದ ಆವರಣದಲ್ಲಿ ಕರಿಸಿದ್ದೇಶ್ವರಸ್ವಾಮಿ ಕಡೇ ಕಾರ್ತಿಕ ಲಕ್ಷ ದೀಪೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಇವರಿಗೆ ಮನುಷ್ಯರಂತೆ ರೂಪವಿದೆ
ರಾಜ್ಯದ ಇನ್ನೂರ ಇಪ್ಪತ್ತ್ ನಾಲ್ಕು ಶಾಸಕರಲ್ಲಿ ಕೋಟ್ಯಾಂತರ ರುಪಾಯಿಗಳನ್ನುವೆಚ್ಚ ಮಾಡದೇ ಗೆದ್ದಂತಹ ಯಾವೊಬ್ಬ ಪಕ್ಷದ ಶಾಸಕರೂ ಇಲ್ಲ ಚುನಾವಣೆಯೆಂಬ ಸಂತೆಯಲ್ಲಿ ಸಣ್ಣ ವ್ಯಾಪಾರವೇ ನಡೆಯುತ್ತದೆ
ಈ ಮಾದರಿಯನ್ನು ಅನೌಪಚಾರಿಕವಾಗಿ ಟಿಸಿಪಿ/ಐಪಿ ಎನ್ನಲಾಯಿತು
ಜ್ಞಾನ ಟಪಾಲು ಠೋಣಪ ಡಾಕ್ಟರ್ ಢಿಕ್ಕಿ ಣಗಳನು ಧನ ಫಕೀರಪ್ಪ ಳಂತಾನೆ ವೈಭವ್ ಶಕ್ತಿ ಝಗಾ ಷಟ್ಪದಿಯ
ಶೀಘ್ರ ರಾಜ್ಯಕ್ಕೆ ಹಿಂಗಾರು ಪ್ರವೇಶ ತಮಿಳುನಾಡು ಕರಾವಳಿಯಲ್ಲಿ ಈಗಾಗಲೇ ಮಳೆ ಪ್ರಾರಂಭ ರಾಜ್ಯದಲ್ಲೂ ನಿನ್ನೆಯಿಂದ ಮೋಡ ಕವಿದ ವಾತಾವರಣ ಈ ಬಾರಿ ವಾಡಿಕೆಗಿಂತ ಹೆಚ್ಚು ಹಿಂಗಾರು ಮಳೆ
ಕಣ್ಣು ಬಿಡುತ್ತಾರೆ ಕೈ ಕಾಲು ಆಡಿಸುತ್ತಿದ್ದಾರೆ ಪ್ರೋಟಿನ್‌ ಉತ್ಪತೀಗೆ ದ್ರವ ರೂಪದ ಆಹಾರ ಹಾಗೂ ಪ್ರೋಟಿನ್‌ ಇರುವ ಮೆಡಿಸಿನ್‌ ಕೊಡುತ್ತಿದ್ದೇವೆ ಎಂದರು
ಮೊಬೈಲ್‌ನಲ್ಲಿ ದಾಖಲಿಸಿದ ಆತನ ನಡವಳಿಕೆಗಳನ್ನು ಪೊಲೀಸ್‌ ಮುಖ್ಯಾಧಿಕಾರಿ ಎದುರು ಪ್ರದರ್ಶಿಶಿದ ನಿವಾಸಿಗಳು ತಕ್ಷಣ ಆತನನ್ನು ತರೀಕೆರೆಯಿಂದ ಗಡಿಪಾರು ಮಾಡುವ ಮೂಲಕ ನೆಮ್ಮದಿಯಿಂದ ಬದುಕಲು ಅವಕಾಶ ಮಾಡಕೊಡಬೇಕೆಂದು ಕೋರಿದರು
ಇದರಂತೆ ನಾಸ ವು 2016 ರ ಮೊದಲಾರ್ಧದಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಅನ್ನು ಡೀ ಆರ್ಬಿಟ್ ಮಾಡಲು ಯೋಜಿಸಿದೆ
ವೈದ್ಯವಿದ್ಯೆ ಮತ್ತು ಶಸ್ತ್ರವೈದ್ಯ ದಲ್ಲಿ ಇನ್ನಷ್ಟು ಕುತೂಹಲಕರ ವಿಷಯಗಳನ್ನುಓದಬಹುದು
ವಿಜಯ ವಿದ್ಯಾಸಂಸ್ಥೆ ಮೌಲ್ಯಯುತ ಶಿಕ್ಷಣವನ್ನು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ನೀಡುವುದರ ಜೊತೆಗೆ ಶಿಸ್ತಿನ ಜೀವನ ನೀಡುತ್ತಿದೆ ಎಂದು ಸಂಸ್ಥೆಯ ಕಾರ್ಯ ವೈಖರಿ ಶ್ಲಾಘಿಸಿದರು
ವಿನಾಕಾರಣ ನಿಂತು ಹೋದ ಪ್ರೇಮ ಶಕೆಯೊಂದಕ್ಕೆ ಮರು ಚಾಲನೆ ನೀಡುವ ಮನಸ್ಸಾಗಿದೆ ಹಳೇ ಹುರುಪಿನೊಂದಿಗೆ ಮತ್ತೆ ನಿನ್ನೆದುರು ಹಾಜರಾಗುತ್ತಿದ್ದೇನೆ
ಕಾರ್ಯಾಗಾರದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಈ ಪ್ರಕಾಶ್‌ ಪ್ರಾಸ್ತಾವಿಕವಾಗಿ ಮಾತನಾಡಿದರು
ಇಲಾಖೆಯದ್ದೇ ರಸಮಂಜರಿ ತಂಡ ಕಳೆದ ಇಪ್ಪತ್ತು ವರ್ಷಗಳಿಂದ ಕೇಂದ್ರ ಬಸ್‌ನಿಲ್ದಾಣದಲ್ಲಿ ಕೇವಲ ಕನ್ನಡ ಹಾಡುಗಳದ್ದೇ ಸಂಗೀತ ರಸಮಂಜರಿ ನಡೆಲಾಗುತ್ತಿದೆ
ಪುಲ್ವಾಮಾ ಘಟನೆ ನಡೆದಾಗ ಸಿಂಧಾನೂರಿನ ಶ್ರೀದೇವಿ ಅವರು ತುಂಬಾ ಗರ್ಭಿಣಿಯಾಗಿದ್ದರು ಈಗ ಇವರ ಮಗುವಿಗೆ ಹನ್ನೆರಡು ದಿನ
ಮಾತ್ರವಲ್ಲ ಇಡೀ ರಾತ್ರಿ ನನ್ನ ಬಳಿ ಇದ್ದರು ವೈದ್ಯರು ನಾನು ಹೆಚ್ಚು ದಿನ ಬದುಕುವುದಿಲ್ಲ ಎಂದಿದ್ದರು ಆದರೆ ನನಗಿಂತ ಮೊದಲೇ ಅವರು ಯಾರಿಗೂ ಹೇಳದೆ ಹೊರಟು ಹೋದರು ನನ್ನ ಪ್ರಾಣ ಉಳಿಸಿದ ದೇವರು ಎಂದು ಭಾವುಕರಾದರು
ಟವರ್‌ನಿಂದ ಹೊರಹೊಮ್ಮುವ ರೇಡಿಯೇಷನ್‌ನಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ ಎಂಬುದರ ಬಗ್ಗೆ ಮೌಖಿಕ ದೂರುಗಳಷ್ಟೇ ಕೇಳಿ ಬಂದಿವೆ
ಅವ್ವ ಅಯ್ಯ ಅಣ್ಣ ಅಕ್ಕ ಎಂಬ ಬಾಂಧವ್ಯವನ್ನು ಸೃಷ್ಟಿಸಿದ್ದು ಅನುಭವ ಮಂಟಪ
README.md exists but content is empty.
Downloads last month
39